Discussion Forum

ದೀಕ್ಷಾ ಶಿಕ್ಷಣ

 
Picture of Shetteppa Gasti
ದೀಕ್ಷಾ ಶಿಕ್ಷಣ
by Shetteppa Gasti - Wednesday, 4 November 2020, 1:55 PM
 

ದೀಕ್ಷಾ ಶೈಕ್ಷಣಿಕ ತಂತ್ರಜ್ಞಾನವು ನಮ್ಮ ಮತ್ತು ಮಕ್ಕಳ ದೈಹಿಕ ಯಂತ್ರಂಶ ಮತ್ತು ಶೈಕ್ಷಣಿಕ ಸಿದ್ದಾತದಿಂದ ಬಳಿಕೆಯಾಗಿದೆ ಹಾಗೂ ಮಕ್ಕಳಿಗೆ ಕಲಿಕೆಯ ಸಿದ್ದಾಂತ ಕಂಪ್ಯೂಟರ್‌ ಆಧಾರಿತ ತರಭೇತಿ ಆನ್ಲೈನ್‌ ಕಲಿಕೆ ಮತ್ತು ಮೋಬೈಲ್‌ ತಂತ್ರಜ್ಞನಗಳನ್ನು ಎಲ್ಲವನ್ನು ಬಳಿಸಿಕೂಂಡು ಮಕ್ಕಳಿಗೆ ವಿವಿಧ ತರಗತಿಗಳಿಗೆ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಬಳಿಸಲು ಶಿಕ್ಷಕರಿಗೂ ಹಾಗೂ ಮಕ್ಕಳಿಗೂ ಬಹಳ ಸುಲಭವಾಗಿ ದೀಕ್ಷಾ ಶಿಕ್ಷಣದಿಣದಿಂದ ಕಲಿಯಬಹುದು.