Discussion Forum

ದೀಕ್ಷಾ ಆಪ್ ಬಗ್ಗೆ ಅಭಿಪ್ರಾಯ.

 
Picture of Arunakumari G N
ದೀಕ್ಷಾ ಆಪ್ ಬಗ್ಗೆ ಅಭಿಪ್ರಾಯ.
by Arunakumari G N - Wednesday, 4 November 2020, 2:05 PM
 

ದೀಕ್ಷ ಆಪ್ ಒಂದು ಮಕ್ಕಳಿಗೂ ಹಾಗೂ ಶಿಕ್ಷರಿಗೂ ತುಂಬಾ ಉಪಯುಕ್ತವಾದ ಆಪ್ ಆಗಿದೆ. ಶಿಕ್ಷಕರು ಆಪ್ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಭೋಧನೆ ಮಾಡಲು ತುಂಬಾ

ಸಹಾಯಕವಾಗಿದೆ. ಬೇರೆ ಬೇರೆ ರಾಜ್ಯಗಳಿಂದ ಅಪ್ಲೋಡ್ ಮಾಡಿರುವ ವಿಷಯಗಳನ್ನು  ವೀಕ್ಷೀಸಿ ಬೋಧನಾ ಕೌಶಲ್ಯಾವನ್ನು ಹೆಚ್ಚಿಸಿಕೊಳ್ಳಬಹುದು.

  •           ವಿದ್ಯಾರ್ಥಿಗಳು ಸಹ ಈ ಆಪ್ನ ಮೂಲಕ ತಮ್ಮ ತರಗತಿಗೆ ಸಂಭಂದಿಸಿದ ಎಲ್ಲಾ ವಿಷಯಗಳನ್ನು ಸ್ವಯಂ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಸಹಾಯಕವಾಗುತ್ತದೆ.