ದಿನಾಂಕ 9 11 2020 ರಿಂದ 21 11 2020 ರ ವರೆಗೆ ನಡೆದ ತರಬೇತಿಯು ತುಂಬಾ ಉಪಯುಕ್ತವಾದ ಕಾರ್ಯಕ್ರಮವಾಗಿತ್ತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಹನುಮಂತರಾಜು ಯವರು ತುಂಬಾ ಚೆನ್ನಾಗಿ ತರಬೇತಿಯನ್ನು ನೀಡಿದರು ಇದರಿಂದ ಶಿಕ್ಷಕರಿಗೆ ತುಂಬಾ ಉಪಯುಕ್ತವಾಗಿತ್ತು ಇಂತಹ ತರಬೇತಿ ಆಗಿಂದಾಗ್ಗೆ ಉಬ್ ನಡೆಯುತ್ತಿದ್ದರೆ ವೃತ್ತಿಜೀವನದಲ್ಲಿ ಇನ್ನು ಹೆಚ್ಚು ಉಪಯುಕ್ತವಾಗುತ್ತದೆ ಆಧುನಿಕ ಕಾಲಕ್ಕೆ ಕಂಪ್ಯೂಟರ್ ನಾನು ತುಂಬಾ ಅವಶ್ಯಕವಾಗಿದೆ ಎಂದು ನನ್ನ ಅನಿಸಿಕೆ.