ಈ ತರಬೇತಿಯು ಬಹಳ ಅನುಕೂಲವಾಗಿದ್ದು ...ತರಬೇತಿಯಲ್ಲಿ ಹಲವು ಕಂಪ್ಯೂಟರ್ಗೆ ಸಂಭಂದಿಸಿದ ವಿಚಾರಗಳನ್ನು ಕಲಿತೆವು..ಸಂಪನ್ಮೂಲ ವೈಕ್ತಿಗಳಾದ ಮಹೇಶ್ ರವರು ತುಂಭಾ ಉತ್ತಮವಾಗಿ ತರಬೇತಿಯನ್ನು ನೀಡಿದರು....