Discussion Forum

about diksha

 
Rudra Achariನ ಚಿತ್ರ
about diksha
by Rudra Achari - ಸೋಮವಾರ, 23 ನವೆಂಬರ 2020, 4:19 ಅಪರಾಹ್ನ
 
ದೀಕ್ಷಾ ಒಂದು ಉತ್ತಮವಾದ ಕಾರ್ಯಕ್ರಮ. ಇಂದಿನ ಮಕ್ಕಳು ಮಾಧ್ಯಮದಿಂದ ಹೆಚ್ಚಿನ ವಿಷಯ ತಿಳಿದಿರುವುದರಿಂದ ಅವರ ಮಟ್ಟಕ್ಕೆ ಸರಿಯಾಗಿ ,ಅವರಿಗೆ ಅರ್ಥವಾಗುವಂತೆ ,ಅವರಿಗೆ ಮನನ ಮಾಡಿಸಲಾಗುತ್ತಿದೆ. ನನಗೇ ಈ ಕಾರ್ಯಕ್ರಮ ತುಂಬಾ ಇಷ್ಟವಾಗಿದೆ.