Discussion Forum

Diksha

 
Arathi B M এর ছবি
Diksha
{$a->নাম} - {$a->তারিখ} দ্বারা
 

ದೀಕ್ಷಾ ಒಂದು ಉತ್ತಮವಾದ ಕಾರ್ಯಕ್ರಮ. ಇಂದಿನ ಮಕ್ಕಳು ಮಾಧ್ಯಮದಿಂದ ಹೆಚ್ಚಿನ ವಿಷಯ ತಿಳಿದಿರುವುದರಿಂದ  ಅವರ ಮಟ್ಟಕ್ಕೆ ಸರಿಯಾಗಿ ,ಅವರಿಗೆ ಅರ್ಥವಾಗುವಂತೆ  ,ಅವರಿಗೆ  ಮನನ ಮಾಡಿಸಲಾಗುತ್ತಿದೆ. ನನಗೇ ಈ ಕಾರ್ಯಕ್ರಮ ತುಂಬಾ ಇಷ್ಟವಾಗಿದೆ.