Discussion Forum

ದೀಕ್ಷಾ app ಪರಿಚಯ

 
Picture of Basavaraj Sadashiv Andani
ದೀಕ್ಷಾ app ಪರಿಚಯ
by Basavaraj Sadashiv Andani - Wednesday, 11 November 2020, 4:08 PM
 

ಹಲೋ,


 ನಾನು ಶ್ರೀ ಬಸವರಾಜ ಅಂದಾನಿ                (PE Teacher)G.H.S. ಪಾಲಭಾವಿ ತಾ-ರಾಯಬಾಗ ಜಿ-ಬೆಳಗಾವಿ


  ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಲಿಯಲು ದೀಕ್ಷಾ ಪೋರ್ಟಲ್  app ಉತ್ತಮ ವೇದಿಕೆಯಾಗಿದೆ.ಇದು ಮೊಬೈಲ್ ಮತ್ತು ವೆಬ್‌ನಲ್ಲಿ ಹೆಚ್ಚಿನ ಸಂಖ್ಯೆಯ ವಿಡಿಯೋ ಗಳು ಮತ್ತು ಪಠ್ಯ ದಾಖಲೆಗಳನ್ನು ಮತ್ತು ಇತರ ವಿಷಯಗಳನ್ನು  ಒದಗಿಸುತ್ತದೆ.   ಇದನ್ನು ಬಳಸಲು ನಾನು ಎಲ್ಲರಿಗೂ ಸೂಚಿಸುತ್ತೇನೆ ಮತ್ತು  ನಾನು ಇದನ್ನು  ಬಳಸಳು ತುಂಬಾ  ಖುಷಿಯಾಗುತ್ತೆ                                         ಧನ್ಯವಾದಗಳು