Discussion Forum

ಟಾಲ್ಪ ಇಂಡಕ್ಷನ್‌ ೧ ತರಬೇತಿ ಅನಿಸಿಕೆ

 
Jagadish Maruti Badiger এর ছবি
ಟಾಲ್ಪ ಇಂಡಕ್ಷನ್‌ ೧ ತರಬೇತಿ ಅನಿಸಿಕೆ
{$a->নাম} - {$a->তারিখ} দ্বারা
 

ರಿಂದ 

ಶ್ರೀ ಜಗದೀಶ ಮಾರುತಿ ಬಡಿಗೇರ

ದೈ ಶಿ ಶಿಕ್ಷಕ 

ಸರಕಾರಿ ಪ್ರೌಢ ಶಾಲೆ ಹೊನಕುಪ್ಪಿ

                  ನನ್ನಶಾಲೆಯ ಹೆಸರು ಸರಕಾರಿ ಪ್ರೌಢ ಶಾಲೆ ಹೊನಕುಪ್ಪಿ ನಾನು ದಿನಾಂಕ:೦೨/೧೧/೨೦೨೦ ರಿಂದ ೧೧/೧೧/೨೦೨೦ ನಿರಂತರ ಹತ್ತು ದಿನಗಳ ಕಾಲ  ಟಾಲ್ಪ ಇಂಡೆಕ್ಷನ ೧  ತರಬೇತಿಯಲ್ಲಿ ಬಾಗವಹಿಸಿ ಅಂತರ್ಜಲಾವನ್ನು ಬಳಸುವ ಬಗೆ ಮತ್ತು   ಪ್ರೊಜೆಕ್ಟರ ಬಳಸಿ ಪಾಠ ಬೋದನೆ ಮಾಡಲು ಅನುಕುಲವಾಯಿತು ಮತ್ತು  ಈ ತರಭೆತಿಯು ಎಲ್ಲಾ ಶಿಕ್ಷಕರಿಗೆ  ವರದಾನವಾಗಿದೆ ಎಂದು ಹೆಳಲು ಇಚ್ಚಿಸುತ್ತೇನೆ 

ವಂದನೆಗಳೊಂದಿಗೆ