ದೀಕ್ಷ ಆಪ್ ಒಂದು ಮಕ್ಕಳಿಗೂ ಹಾಗೂ ಶಿಕ್ಷರಿಗೂ ತುಂಬಾ ಉಪಯುಕ್ತವಾದ ಆಪ್ ಆಗಿದೆ. ಶಿಕ್ಷಕರು ಆಪ್ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಭೋಧನೆ ಮಾಡಲು ತುಂಬಾ
ಸಹಾಯಕವಾಗಿದೆ. ಬೇರೆ ಬೇರೆ ರಾಜ್ಯಗಳಿಂದ ಅಪ್ಲೋಡ್ ಮಾಡಿರುವ ವಿಷಯಗಳನ್ನು ವೀಕ್ಷೀಸಿ ಬೋಧನಾ ಕೌಶಲ್ಯಾವನ್ನು ಹೆಚ್ಚಿಸಿಕೊಳ್ಳಬಹುದು.