Discussion Forum

ದೀಕ್ಷಾ ಆಪ್ ಬಗ್ಗೆ ಅನಿಸಿಕೆ

 
Picture of Veena R N
ದೀಕ್ಷಾ ಆಪ್ ಬಗ್ಗೆ ಅನಿಸಿಕೆ
by Veena R N - Wednesday, 4 November 2020, 1:43 PM
 

ದೀಕ್ಷಾ ಆಪ್  ಶಿಕ್ಷಕರಿಗೆ  ಮತ್ತು ವಿದ್ಯಾರ್ಥಿಗಳಿಗೆ   ಬಹಳ ಉಪಯುಕ್ತವಾದ ಆಪ್ ಆಗಿರುತ್ತದೆ    ಶಿಕ್ಷರು   ಈ ಆಪ್  ನ ಮೂಲಕ ಬೇರೆ ಬೇರೆ ಕೋರ್ಸ್'ಗಳಿಗೆ  ಹೋಗಿ ತಮ್ಮ ತಮ್ಮ  ವೃತ್ತಿ ಕೌಶಲ್ಯವನ್ನು  ಹೆಚ್ಚಿಸಿಕೊಳ್ಳಬಹುದಾಗಿದೆ

ವಿದ್ಯಾರ್ಥಿಗಳು ಸಹ ಈ ಆಪ್ ನ  ಮೂಲಕ  ತಮ್ಮ ತರಗತಿಗೆ ಸಂಭಂದಿಸಿದ ಎಲ್ಲಾ ವಿಷಯಗಳನ್ನು ಸ್ವಯಂ ಕಲಿಕೆಗೆ  ತೊಡಗಿಸಿಕೊಳ್ಳಬಹುದು