Discussion Forum

ಇಂಡಕ್ಷನ ಐ ಸಿ ಟಿ

 
Picture of SURESH S K
ಇಂಡಕ್ಷನ ಐ ಸಿ ಟಿ
by SURESH S K - Monday, 2 November 2020, 4:42 PM
 

ಇಲಾಖೆ ನಮಗೆ ಈ ತರಬೇತಿಯನ್ನು ಆಯೋಜಿಸಿರುವುದು ಉಪಯುಕ್ತವಾಗಿದೆ. ಆದರೆ ಇಂಟರ್ನೆಟ್ ಸೌಲಭ್ಯ ಚೆನ್ನಾಗಿದ್ದರೆ ಇನ್ನೂ ಅನುಕೂಲವಾಗುತ್ತಿತ್ತು.