Discussion Forum

ಐಸಿಟಿ ಇಂಡಕ್ಷನ್ ತರಬೇತಿ

 
Picture of SURESH S K
ಐಸಿಟಿ ಇಂಡಕ್ಷನ್ ತರಬೇತಿ
by SURESH S K - Monday, 2 November 2020, 4:32 PM
 

ನಿಮಗೆ ಹತ್ತು ದಿನಗಳ ಕಾಲ ಸರ್ಕಾರ ಈ ತರಬೇತಿ ತಿನ್ನು ಆಯೋಜಿಸಿರುವುದು ಸಂತೋಷಕರ ಸಂಗತಿ. ಸಂಪನ್ಮೂಲ ಶಿಕ್ಷಕರು ಶಿಬಿರಾರ್ಥಿಗಳೊಂದಿಗೆ ವಿಷಯ ವಿನಿಮಯ ಮಾಡಿರುತ್ತಾರೆ. ಆದರೆ ಇಂಟರ್ನೆಟ್ ಸೌಲಭ್ಯ ಉತ್ತಮವಾಗಿ ಲಭ್ಯವಾಗಿದ್ದು ರೆ ನಮ್ಮ ಕಲಿಕೆ ಇನ್ನೂ ಉತ್ತಮವಾಗಿರುತ್ತಿತ್ತು.                                                 -ಸುರೇಶ್ ಎಸ್ ಕೆ