Discussion Forum

ಸ್ವಯಂ ಪೋರ್ಟಲ್ ಬಗ್ಗೆ ಮಾಹಿತಿ

 
Picture of Vittal M Saidapur
ಸ್ವಯಂ ಪೋರ್ಟಲ್ ಬಗ್ಗೆ ಮಾಹಿತಿ
by Vittal M Saidapur - Wednesday, 14 October 2020, 1:23 PM
 

  


         ಸ್ವಯಂ ಪೋರ್ಟಲ್ ಇದನ್ನು MHRD ನವರು ನಿರ್ವಹಿಸುತ್ತಾರೆ. ಇದರ ಜೊತೆಗೆ  AICTE, UGC, IIMB, NPTEL  ನವರು ಸಹಯೋಗ ಹೊಂದಿದ್ದಾರೆ. ಇದರಲ್ಲಿ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕೋರ್ಸಗಳನ್ನು ಒದಗಿಸುತ್ತದೆ. ಇದೊಂದು ಉತ್ತಮವಾದ ಪೋರ್ಟಲ್‌ ಆಗಿದೆ.

ಟಾಲ್ಪ್‌ ಕೋರ್ಸನ್ನು ನೀಡಿದಕ್ಕೆ ಡಯಟ್‌ ಚಿಕ್ಕೋಡಿ ಇವರಿಗೆ ಧನ್ಯವಾದಗಳು. 



                     ವಿಠ್ಠಲ. ಮಾಯಪ್ಪಾ. ಸೈದಾಪೂರ

              ಸರ್ಕಾರಿ ಪ್ರೌಢ ಶಾಲೆ ನಾಗರಮುನ್ನೋಳಿ

                       ತಾ : ಚಿಕ್ಕೋಡಿ