Discussion Forum

Epathshala

 
Picture of Kalagouda S Patil
Epathshala
by Kalagouda S Patil - Wednesday, 14 October 2020, 1:18 PM
 
ಈ ಪಾಠಶಾಲಾ ಪೋರ್ಟಲ್ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಅಭಿವೃದ್ಧಿಪಡಿಸಲು ಸಹಕಾರಿಯಾಗಿದೆ. ಹಾಗೂ ಬಹಳ ಅನುಕೂಲವಾದ ಪೋರ್ಟಲ್ ಆಗಿರುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್ -19 ಸಂದರ್ಭದಲ್ಲಿ ಶಿಕ್ಷಕರಿಗೆ ಆಯಾ ವಿಷಯಗಳ ಬಗ್ಗೆ ಲಿಂಕನ್ನು ಕಳಿಸಲು ಮಕ್ಕಳ ವಿದ್ಯಾಭ್ಯಾಸಕ್ಕೆ ಉಪಯುಕ್ತವಾಗಿದೆ ಇದೊಂದು ಮಾಹಿತಿ ಕಣಜವಾಗಿದೆ. ಯಾವುದೇ ವಿಷಯದ ಬಗ್ಗೆ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯಬಹುದು.