Discussion Forum

ಈ ಪಾಠಶಾಲಾ ಪೋರ್ಟಲ್ ಮಕ್ಕಳಿಗೆ ಹಾಗೂ ಶಿಕ್ಷಕರನ್ನು ಅಭಿವ್ರಧ್ಧಿಪಡೆಸಲು ಸಹಕಾರಿಯಾಗಿದೆ

 
Picture of Shankar Sidram Munde
ಈ ಪಾಠಶಾಲಾ ಪೋರ್ಟಲ್ ಮಕ್ಕಳಿಗೆ ಹಾಗೂ ಶಿಕ್ಷಕರನ್ನು ಅಭಿವ್ರಧ್ಧಿಪಡೆಸಲು ಸಹಕಾರಿಯಾಗಿದೆ
by Shankar Sidram Munde - Wednesday, 14 October 2020, 12:07 PM
 
ಈ ಪಾಠಶಾಲಾ ಪೋರ್ಟಲ್ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಅಭಿವ್ರಧ್ಧಿಪಡೆಸಲು ಸಹಕಾರಿಯಾಗಿದೆ. ಹಾಗೂ ಬಹಳ ಅನುಕೂಲವಾದ ಪೋರ್ಟಲ್ ಆಗಿರುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್ -19 ಸಂದಭರ್ಟದಲ್ಲಿ ಶಿಕ್ಷಕರಿಗೆ ಆಯಾ ವಿಷಯಗಳ ಬಗ್ಗೆ ಲಿಂಕನ್ನು ಕಳಿಸಲು ಮಕ್ಕಳ ವಿದ್ಯಾಭ್ಯಾಸಕ್ಕೆ ಉಪಯುಕ್ತವಾಗಿದೆ. ಶ್ರೀ. ಎಸ್. ಎಸ್. ಮುಂಡೆ. ವ್ರ.ಶಿ. ಸರಕಾರಿ ಪ್ರೌಢ ಶಾಲೆ ಸುಟ್ಟಟ್ಟಿ ತಾ:ರಾಯಬಾಗ ಜಿ-ಚಿಕ್ಕೋಡಿ.